[Advaita-l] Valmiki Ramayana Kannada App

V Subrahmanian v.subrahmanian at gmail.com
Fri Mar 7 05:28:18 EST 2025


ಆದಿಕವಿ ವಾಲ್ಮೀಕಿಯ
ಆದಿಕಾವ್ಯ ರಾಮಾಯಣವನ್ನು
ಆಪ್ (app) 📱 ಮೂಲಕ ಎಲ್ಲರಿಗೂ ಸಿಗಬೇಕೆಂಬ
ಆಶಯದಿಂದ ಈ ಮೂಲಕ, ಗುರು-ಹಿರಿಯರ
ಆಶೀರ್ವಾದದಿಂದ ಸಫಲವಾಗಿದೆ. 🤝🏻

ಮೂಲ ರಾಮಾಯಣದ ಏಳು ಕಾಂಡಗಳ 24000 ಶ್ಲೋಕಗಳ ಪಾರಾಯಣಕ್ಕೆ, ಆ ಎಲ್ಲದರ ಭಾವಾರ್ಥವನ್ನು
ಕಥಾರೂಪದಲ್ಲೂ ಓದುವಂತೆ, ಕಾಂಡ-ಸರ್ಗ ವಿಭಾಗಗಳಿರುವಂತೆಯೇ ಕೊಡಲಾಗಿದೆ.

ಲಕ್ಷ್ಮಣರೇಖೆಯ ಪ್ರಸ್ತಾಪವಿದೆಯೇ? ಅಹಲ್ಯೆ ಕಲ್ಲಾಗಿದ್ದಳೇ? .. ಹೀಗೆ ಎಷ್ಟೋ ಬಾರಿ
ವಾಲ್ಮೀಕಿ ರಾಮಾಯಣದಲ್ಲಿ ಇಂಥ ಪ್ರಸಂಗವಿದೆಯೋ? ಇಲ್ಲವೋ? ಹತ್ತು ಹಲವಾರು ಸಂದೇಹಗಳಿಗೆ ಈ
App ಶೀಘ್ರದಲ್ಲೇ ಪರಾಮರ್ಶೆ ಮಾಡಲು ಅನುಕೂಲವಾಗಬಹುದು. ಇಂಥ ಪ್ರಯತ್ನವು ಕನ್ನಡದಲ್ಲಿ ಮೊದಲ
ಬಾರಿಗೆ ಮಾಡಲಾಗಿದೆ! (ಪ್ರಾಯಶಃ ಬೇರೆ ಯಾವ ಭಾಷೆಯಲ್ಲೂ App ರೂಪದಲ್ಲಿ ಇಲ್ಲ!).

ನಿತ್ಯವೂ 1-2 ಸರ್ಗಗಳ ಶ್ಲೋಕಗಳನ್ನೋ, ಭಾವಾರ್ಥವನ್ನೋ  ಓದಿ, ನಿಮ್ಮ ಬಂಧು-ಮಿತ್ರರಿಗೂ
ಶೇರ್ ಮಾಡಿ ಓದುವಂತೆ ಮಾಡಿ! 📖

https://play.google.com/store/apps/details?id=com.guddethota.valmikiramayanakannada

 - ಮಿಥುನ್ ಗುಡ್ಡೇತೋಟ, ಬೆಂಗಳೂರು


More information about the Advaita-l mailing list