[Advaita-l] An article in Kannada on ' The Mahavakya in the Antaryami Brahmanam'
V Subrahmanian
v.subrahmanian at gmail.com
Sat Apr 24 08:56:40 EDT 2021
*ಅಂತರ್ಯಾಮಿ ಬ್ರಾಹ್ಮಣದಲ್ಲಿ ಮಹಾವಾಕ್ಯ*
ಬೃಹದಾರಣ್ಯಕ ಉಪನಿಷತ್ತಿನ ಅಂತರ್ಯಾಮಿ ಬ್ರಾಹ್ಮಣದಲ್ಲಿ ಎಲ್ಲ ಜಡಗಳನ್ನೂ ನಿಯಮಿಸುವ
ಚೈತನ್ಯವನ್ನು ಅಂತರ್ಯಾಮೀ ಎಂದೂ ಆ ಅಂತರ್ಯಾಮಿಯನ್ನು ಜೀವನ ನಿಜ ಸ್ವರೂಪ ಎಂದೂ
ಉಪದಿಷ್ಟವಾಗಿದೆ. ಇದರ ಕುರಿತಾದ ಒಂದು ವಿಚಾರಾತ್ಮಕ ಲೇಖನ ಕನ್ನಡದಲ್ಲಿ ಇಲ್ಲಿ ಲಭ್ಯವಿದೆ:
https://adbhutam.files.wordpress.com/2021/04/mahavakya-in-antaryami-brahmana-kan.pdf
regards
subbu
More information about the Advaita-l mailing list